ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರದಲ್ಲಿ ಮೂರು ದಿನವಾದರೂ “ಪಿಜ್ಜಾ” ಬೇಕೇ ಬೇಕಾ? ನೀವು ಪಿಜ್ಜಾ ಬಗ್ಗೆ ತಿಳಿಯಲೇ ಬೇಕಾಗಿರುವ ಮಾಹಿತಿಗಳಿವು…

ಶನಿವಾರ ರಾತ್ರಿ. ಕೊರೆಯುವ ಚಳಿ ಬೇರೆ. ಅದೇ- ಅನ್ನ, ಸಾರು ತಿಂದು ನಾಲಿಗೆ ಜಡ್ಡು ಹಿಡಿದಿದೆ. ಬಿಸಿಯಾಗಿ, ಖಾರವಾಗಿ ಬಾಯಿ ಚಪ್ಪರಿಸುತ್ತಾ ಏನಾದ್ರೂ ತಿನ್ಬೇಕು ಅನ್ನಿಸೋದು ಸಹಜವೇ ಅಲ್ವಾ? ಜೇಬಲ್ಲಿ  ದುಡ್ಡಿದೆ, ಒಂದು ಫೋನ್ ಮಾಡಿದ್ರೆ ಸ್ನೇಹಿತರೂ ಬರ್ತಾರೆ ಹೀಗಿದ್ದಾಗ ನಿಮಗೆ ನೆನಪಾಗೋದು ಏನು… ನಂಗಂತೂ ಪಿಜ್ಜಾ!!! ನೀವೂ ಐ ಲವ್ ಪಿಜ್ಜಾ ಅಂತೀರಾ? ಹಾಗಿದ್ರೆ  ಈ ಪಿಜ್ಜಾ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಕೆಲವು ಅಂಶಗಳಿವು…

  • ಜಗತ್ತಿನಲ್ಲಿ ಮೊಟ್ಟ ಮೊದಲು 1738ರಲ್ಲಿ ಇಟಲಿಯ ಪೋರ್ಟ್ ಆಲ್ಬಾದಲ್ಲಿ  ಆರಂಭವಾಯಿತು. ಇಂದಿಗೂ ಅದು 18 ಶಾಖೆಗಳನ್ನು ಹೊಂದಿ ಚೆನ್ನಾಗಿಯೇ ವ್ಯಾಪಾರ ನಡೆಸುತ್ತಿದೆ.
  • ಇಟಲಿಯ ನೇಪಲ್ಸ್ ನ್ನು ಪಿಜ್ಜಾ ರಾಜಧಾನಿ ಎಂದು ವರ್ಣಿಸುತ್ತಾರೆ.
  • ಅಕ್ಟೋಬರ್ ತಿಂಗಳನ್ನು ರಾಷ್ಟ್ರೀಯ ಪಿಜ್ಜಾ ದಿನವಾಗಿ ಆಚರಿಸುತ್ತಾರೆ.
  • ಅಮೆರಿಕನ್ನರು ಸರಿಸುಮಾರು ತೊಂಬತ್ತು ಎಕೆರೆಗಳಷ್ಟು ಪಿಜ್ಜಾವನ್ನು ದಿನವೊಂದಕ್ಕೆ ತಿನ್ನುತ್ತಾರೆ.
  • 9ರಿಂದ 13 ವರ್ಷದ ಮಕ್ಕಳ ಫೇವರೆಟ್ ಪುಡ್ ಪಿಜ್ಜಾ.
  • ಶನಿವಾರ ರಾತ್ರಿ ಅತಿ ಹೆಚ್ಚು ಜನ ಪಿಜ್ಜಾ ತಿನ್ನುತ್ತಾರೆ.
  • ಅಮೆರಿಕದಲ್ಲಿ ಪ್ರತಿ ಸೆಕೆಂಡಿಗೆ 35 ಪೀಸ್ ಪಿಜ್ಜಾ ಖಾಲಿಯಾಗುತ್ತದೆ.
  • ವಿಶ್ವದಲ್ಲಿ ಅತಿ ದುಬಾರಿ ಪಿಜ್ಜಾ ಬೆಲೆ 12,000 ರೂಪಾಯಿ.
  • ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿಯಲ್ಲಿದ್ದ ಯುರೋಪ್, ಅಮೆರಿಕ ದೇಶಗಳ ಸೈನಿಕರಿಗೆ ಅಲ್ಲಿನ ಆಹಾರ ರುಚಿಸುತ್ತಿರಲಿಲ್ಲ. ಆಗ ಸಿಕ್ಕಿದ್ದು ಪಿಜ್ಜಾ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss