ಫೇಕ್ ಇಮೇಲ್, ಕ್ಯೂಆರ್ ಕೋಡ್ ಸೃಷ್ಟಿಸಿ ವಂಚನೆ; ನವರಾತ್ರಿ ಗರ್ಬಾ ಪಾಸ್ ದಂಧೆಗೆ ಬ್ರೇಕ್ ಹಾಕಿದ ಖಾಕಿ ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್ನ ಪ್ರಸಿದ್ಧ ಹಬ್ಬ ನವರಾತ್ರಿಯ ಸಂಭ್ರಮದ ನಡುವೆಯೇ ಭಾರೀ ವಂಚನೆ ಜಾಲವೊಂದನ್ನು ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ನಗರದ ಪ್ರತಿಷ್ಠಿತ ನವರಾತ್ರಿ ಕಾರ್ಯಕ್ರಮಗಳ ನಕಲಿ ಆನ್ಲೈನ್ ಪಾಸ್ ಹಾಗೂ ಟಿಕೆಟ್ಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಧಿಕೃತ ದೂರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಕಂಪನಿಯು ಅಹಮದಾಬಾದ್ನಲ್ಲಿ ಜನಪ್ರಿಯವಾಗಿರುವ ‘ಅನಂತ್ ಬ್ರಹ್ಮಾಂಡ್’ ಎಂಬ ನವರಾತ್ರಿ … Continue reading ಫೇಕ್ ಇಮೇಲ್, ಕ್ಯೂಆರ್ ಕೋಡ್ ಸೃಷ್ಟಿಸಿ ವಂಚನೆ; ನವರಾತ್ರಿ ಗರ್ಬಾ ಪಾಸ್ ದಂಧೆಗೆ ಬ್ರೇಕ್ ಹಾಕಿದ ಖಾಕಿ ಪಡೆ
Copy and paste this URL into your WordPress site to embed
Copy and paste this code into your site to embed