ನಕಲಿ ಔಷಧಿ ಪ್ರಕರಣ: ಪ್ರಮುಖ ಆರೋಪಿ ಪ್ರಶಾಂತ್‌ಗೆ ಅ.7ರವರೆಗೆ ಎಸ್‌ಐಟಿ ಕಸ್ಟಡಿ
ಹೊಸದಿಗಂತ ವರದಿ ರಾಮನಗರ: ತಾವರೆಕೆರೆ ಸಮೀಪ ಪತ್ತೆಯಾಗಿದ್ದ ನಕಲಿ ಔಷಧಿ ತಯಾರಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಸೋಮವಾರ ಮಾಗಡಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಮಾಗಡಿ ತಾಲೂಕು ಒಂದನೇ ಹೆಚ್ಚುವರಿ ಸವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿಶಿರ್.ಆರ್ ಅವರ ಮುಂದೆ ಆರೋಪಿಯನ್ನು ಹಾಜರು ಪಡಿಸಿದ ಎಸ್‌ಐಟಿ ಅಧಿಕಾರಿಗಳು, ಬಂಧಿತ ಆರೋಪಿಯಿಂದ ಹಲವು ಮಾಹಿತಿಯನ್ನು ಕಲೆ ಹಾಕಬೇಕಿರುವ ಕಾರಣಕ್ಕೆ ಆರೋಪಿಯನ್ನು 9 ದಿನಗಳ ಕಾಲ ನ್ಯಾಯಾಂಗ … Continue reading ನಕಲಿ ಔಷಧಿ ಪ್ರಕರಣ: ಪ್ರಮುಖ ಆರೋಪಿ ಪ್ರಶಾಂತ್‌ಗೆ ಅ.7ರವರೆಗೆ ಎಸ್‌ಐಟಿ ಕಸ್ಟಡಿ
Copy and paste this URL into your WordPress site to embed
Copy and paste this code into your site to embed