ನಕಲಿ ಸಹಿ ವಿವಾದದ ಕಾವು: ಮಮತಾ ನಿವಾಸದ ಮೇಲೆ CID ದಾಳಿ, ಟಿಎಂಸಿಯಲ್ಲಿ ಹೊಸ ಸಂಚಲನ

ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ಶಾಸಕರ ಸಹಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಮಂಗಳವಾರ ಟಿಎಂಸಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಸಹಿ ವಿವಾದದ ಬೆನ್ನಲ್ಲೇ ತನಿಖೆ ಚುರುಕು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಕೆಲವು ಶಾಸಕರ ಸಹಿಗಳನ್ನು ನಕಲು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಅಭಿಷೇಕ್ … Continue reading ನಕಲಿ ಸಹಿ ವಿವಾದದ ಕಾವು: ಮಮತಾ ನಿವಾಸದ ಮೇಲೆ CID ದಾಳಿ, ಟಿಎಂಸಿಯಲ್ಲಿ ಹೊಸ ಸಂಚಲನ