ಡಿಜಿಲಾಕರ್ ಹೆಸರಿನಲ್ಲಿ ಈಗ ನಕಲಿ ವೆಬ್‌ಸೈಟ್ ಸಕ್ರಿಯ: ಸಾರ್ವಜನಿಕರಿಗೆ ಕೇಂದ್ರ ಸರಕಾರದಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಜಿಲಾಕರ್ ಸೇವೆಯ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ವೊಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ.ಸೈಬರ್ ವಂಚಕರು ಜನರನ್ನು ದಾರಿತಪ್ಪಿಸಲು ಡಿಜಿಲಾಕರ್ ಮತ್ತು ಶಿಕ್ಷಣ ಮಂಡಳಿಗಳ ಸೇವೆಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ನಕಲಿ ವೆಬ್‌ಸೈಟ್ ಲಿಂಕ್‌ವೊಂದನ್ನು ಉಲ್ಲೇಖಿಸಿ, ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ, ಆಧಾರ್ ಸಂಖ್ಯೆ, ಒಟಿಪಿ ಅಥವಾ ಬ್ಯಾಂಕಿಂಗ್ ಮತ್ತು ಪಾವತಿ ವಿವರಗಳನ್ನು ಹಂಚಿಕೊಳ್ಳಬಾರದು … Continue reading ಡಿಜಿಲಾಕರ್ ಹೆಸರಿನಲ್ಲಿ ಈಗ ನಕಲಿ ವೆಬ್‌ಸೈಟ್ ಸಕ್ರಿಯ: ಸಾರ್ವಜನಿಕರಿಗೆ ಕೇಂದ್ರ ಸರಕಾರದಿಂದ ಎಚ್ಚರಿಕೆ