ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಕ್ಕೆ ನೂರು ಕೂದಲು ಉದುರೋದು ಸಾಮಾನ್ಯನಾ?

ಮನೆಯಲ್ಲಿ ಯಾವ ಮೂಲೆಯಲ್ಲಿ ನೋಡಿದರೂ ಒಂದಾ ಧೂಳು ಇಲ್ಲವಾ ಕೂದಲು ಸಿಗುತ್ತದೆ. ತಲೆಯಲ್ಲಿ ಎಷ್ಟು ಕೂದಲಿದೆ ಗೊತ್ತಿಲ್ಲ ಹಾಗೇ ಎಷ್ಟು ಉದುರುತ್ತದೆಯೋ ಗೊತ್ತಿಲ್ಲ. ದಿಂಬಿನ ಮೇಲೆ, ತಲೆ ಬಾಚುವಾಗ ಇನ್ನೂ ಹೆಚ್ಚೆಂದರೆ ತಿಂಡಿಯಲ್ಲೂ ಕೂದಲು ಸಿಗುತ್ತದೆ. ಆಗೆಲ್ಲಾ ಮನೆಯವರು ದಿನಕ್ಕೆ ನೂರು ಕೂದಲು ಉದುರೋದು ಮಾಮೂಲಿ ಅಂತಾರೆ. ಆದರೆ ತಲೆಯಲ್ಲಿ ಇರೋದೆ ನೂರು ಕೂದಲು ಅನಿಸುವಾಗ ಅಷ್ಟೂ ಬಿದ್ದು ಹೋದ್ರೆ ಅನ್ನೋ ಚಿಂತೆ ನಮ್ಮದು.. ಆದರೆ ಈ ವಿಷಯ ನಿಜಾನಾ?
ಅಮೆರಿಕಾದ ಡರ್ಮಟಾಲಜಿಸ್ಟ್ ಅಕಾಡೆಮಿ ಅನ್ವಯ ದಿನಕ್ಕೆ50-100 ಕೂದಲು ಬೀಳೋದು ಕಾಮನ್. ಒಂದು ಲಕ್ಷಕ್ಕೂ ಹೆಚ್ಚು ಫಾಲಿಕಲ್ಸ್ ನಮ್ಮ ತಲೆ ಮೇಲೆ ಇರುವುದರಿಂದ 50 ಅಥವಾ 100 ಕೂದಲು ಉದುರೋದ್ರಿಂದ ಅಷ್ಟೇನು ವ್ಯತ್ಯಾಸ ಆಗೋದಿಲ್ಲ.
ಹಾಗಂತ ನೂರು ಕೂದಲು ಉದುರಿಲ್ಲ ಎಂದರೆ ಆರೋಗ್ಯಕರವಾಗಿಲ್ಲ ಎಂದುಕೊಳ್ಳಬೇಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss