ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಟುಂಬದೊಂದಿಗೆ ಕನಸಿನ ವಿದೇಶ ಪ್ರವಾಸಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ತಮಿಳುನಾಡಿನ ಕುಟುಂಬವೊಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಆಘಾತ ಎದುರಿಸಿದೆ. ಸುಮಾರು 49 ಲಕ್ಷ ವೆಚ್ಚದಲ್ಲಿ ಎಂಟು ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೂ, ಕೊನೆಯ ಕ್ಷಣದಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿದ ಘಟನೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸೇಲಂ ಮೂಲದ ಜೆ.ಎಸ್. ಸತೀಶ್ ಕುಮಾರ್ ಹಾಗೂ ಅವರ ಕುಟುಂಬದ ಎಂಟು ಮಂದಿ ಪೆರು ಪ್ರವಾಸಕ್ಕೆ ತೆರಳಲು … Continue reading 49 ಲಕ್ಷ ರೂ ಖರ್ಚು ಮಾಡಿ ಟ್ರಿಪ್ ಹೋದ್ರೆ ವಿಮಾನ ಹತ್ತೋಕೆ ಬಿಟ್ಟಿಲ್ಲ: Dutch Airlines ವಿರುದ್ಧ ಸಿಟ್ಟಿಗೆದ್ದ ಕುಟುಂಬ
Copy and paste this URL into your WordPress site to embed
Copy and paste this code into your site to embed