ಖ್ಯಾತ ಗಾಯಕಿ, ಮೈಕಲ್ ಜಾಕ್ಸನ್ ಮಾಜಿಪತ್ನಿ ಲೀಸಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಗಾಯಕಿ ಲೀಸಾ ಮರೀ ಪ್ರೆಸ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಖ್ಯಾತ ಗಾಯಕ ಎಲ್ವಿಸ್ ಪ್ರೆಸ್ಲಿ ಪುತ್ರಿ ಲೀಸಾ ಲಾಸ್ ಏಂಜಲೀಸ್‌ನ ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ.

Lisa Marie Presley Hospitalized for Cardiac Arrest - Varietyಡ್ಯಾನ್ಸಿಂಗ್ ಲೆಜೆಂಡ್ ಮೈಕೆಲ್ ಜ್ಯಾಕ್ಸನ್ ಅವರ ಮಾಜಿ ಪತ್ನಿ ಲೀಸಾ ನಿಧನಕ್ಕೆ ಹಾಲಿವುಡ್ ಸಂತಾಪ ವ್ಯಕ್ತಪಡಿಸಿದೆ. ಸಂಗೀತ ಲೋಕಕ್ಕೆ ಲೀಸಾ ನಿಧನ ತುಂಬಲಾರದ ನಷ್ಟ ಎಂದು ಸೆಲೆಬ್ರಿಟಿಗಳು ಹೇಳಿದ್ದಾರೆ.

Who is Michael Jackson's ex-wife Debbie Rowe and where is she now? - Smoothಮನೆಯಲ್ಲಿಯೇ ಲೀಸಾಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆ ಲೀಸಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Michael Jackson, Lisa Marie Presley: A Timeline of Their Marriage

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!