ರಚಿತಾ ರಾಮ್‌ ಕೆನ್ನೆ ಗುಳಿ ಮುಟ್ಟಿ ಓಡಿ ಹೋದ ಫ್ಯಾನ್‌: ನಮ್ಮೆಲ್ಲರ ಆಸೆ ಈಡೇರಿಸಿಬಿಟ್ಟೆ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಚಿತಾ ರಾಮ್‌ ತಮ್ಮ ಗುಳಿಕೆನ್ನೆಯಿಂದಲೇ ಹುಡುಗರ ಮನಸ್ಸನ್ನು ಕದ್ದ ಹುಡುಗಿ. ಎಲ್ಲ ರಚಿತ ರಾಮ್‌ ಫ್ಯಾನ್ಸ್‌ಗಳದ್ದೂ ಒಂದೇ ಆಸೆ ನಾವು ಒಂದು ಬಾರಿಯಾದ್ರೂ ಅವರ ಕೆನ್ನೆಯ ಗುಳಿಯನ್ನು ಮುಟ್ಟಬೇಕು. ಕಡೇಪಕ್ಷ ಹತ್ತಿರದಿಂದ ನೋಡಬೇಕು! ಈ ಕೆಲಸವನ್ನು ಫ್ಯಾನ್‌ ಒಬ್ಬ ಮಾಡಿಯೇ ಬಿಟ್ಟಿದ್ದಾನೆ. ಕಾರ್ಯಕ್ರಮವೊಂದರ ನಂತರ ನಟಿ ರಚಿತಾ ರಾಮ್‌ ಫ್ಯಾನ್ಸ್‌ ಜೊತೆ ಸೆಲ್ಫಿಗೆ ಅವಕಾಶ ನೀಡಿದ್ದಾರೆ. ಫ್ಯಾನ್ಸ್‌ ಹಾಗೂ ನಟಿಯ ನಡುವೆ ಒಂದು ದಾರವನ್ನೂ ಕಟ್ಟಲಾಗಿದೆ. ಫ್ಯಾನ್ಸ್‌ ಜೋಶ್‌ನಲ್ಲಿ ಮೈಮೇಲೆ ಬೀಳೋದು, … Continue reading ರಚಿತಾ ರಾಮ್‌ ಕೆನ್ನೆ ಗುಳಿ ಮುಟ್ಟಿ ಓಡಿ ಹೋದ ಫ್ಯಾನ್‌: ನಮ್ಮೆಲ್ಲರ ಆಸೆ ಈಡೇರಿಸಿಬಿಟ್ಟೆ ಎಂದ ನೆಟ್ಟಿಗರು!