spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಯ್ಯಪ್ಪ ಸ್ವಾಮಿ ಯಾತ್ರೆ ವೇಳೆ ಕೈಯಲ್ಲಿ ಪುನೀತ್ ಫೋಟೊ: ವಿಡಿಯೋ ವೈರಲ್

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಪುನೀತ್ ರಾಜ್‌ಕುಮಾರ್ ಅವರು ಇಹಲೋಕ ತ್ಯಜಿಸಿದ್ದರೂ, ಜನರ ಮನಸ್ಸಿನಲ್ಲಿ ಜೀವಂತವಾಗಿಯೇ ಇದ್ದಾರೆ.
ಪುನೀತ್ ಭೂಮಿಯಿಂದ ದೂರಾಗಿ ದಿನಗಳೇ ಕಳೆದಿದ್ದರೂ ಈಗಲೂ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಅಪ್ಪು ಹೆಸರಿನಲ್ಲಿ ಅನ್ನದಾನ ಮಾಡುತ್ತಿದ್ದಾರೆ.
ಇದೀಗ ಅಪ್ಪು ಅವರ ಫೋಟೊ ಇಟ್ಟುಕೊಂಡು ಶಬರಿಮಲೆ ಯಾತ್ರೆ ಮಾಡುತ್ತಿರುವ ಅಭಿಮಾನಿಯ ವಿಡಿಯೋ ಒಂದನ್ನು ರಿಷಭ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತನೊಬ್ಬ ಮೆಟ್ಟಿಲು ಹತ್ತುತ್ತಿದ್ದು, ಕೈಯಲ್ಲಿ ಪುನೀತ್ ಫೋಟೊ ಇದೆ. ಈ ವಿಡಿಯೋ ಶೇರ್ ಮಾಡಿ ರಿಷಭ್ ಶೆಟ್ಟಿ ಭಾವುಕರಾಗಿದ್ದು, ಅಪ್ಪು ಸರ್ ಎಂದು ಕೈಮುಗಿಯುವ ಇಮೋಜಿ ಬಳಸಿದ್ದಾರೆ.
ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss