ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಹಿಂದಿಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ನಿಂದ ಕಂಟೆಸ್ಟೆಂಟ್ ಆಶೀಶ್ ಕುಲಕರ್ಣಿ ಎಲಿಮಿನೇಟ್ ಆಗಿದ್ದಾರೆ.
ಈ ಎಲಿಮಿನೇಶನ್ ವಿರುದ್ಧ ಅಭಿಮಾನಿಗಳು ಸಿಟ್ಟಾಗಿದ್ದು, ಆಶೀಶ್ ಬದಲು ಷಣ್ಮುಖಪ್ರಿಯ ಎಲಿಮಿನೇಟ್ ಆಗಬೇಕಿತ್ತು ಎಂದಿದ್ದಾರೆ. ಎಲಿಮಿನೇಶನ್ ಝೋನ್ನಲ್ಲಿ ಆಶೀಶ್ ಹಾಗೂ ಷಣ್ಮುಕಪ್ರಿಯಾ ಇದ್ದರು. ಈ ವೇಳೆ ಆಶೀಶ್ ಎಲಿಮಿನೇಟ್ ಆಗಿದ್ದು, ಷಣ್ಮುಖಪ್ರಿಯಾಗಿಂತ ಆಶೀಶ್ ಚೆನ್ನಾಗಿ ಹಾಡುತ್ತಿದ್ದರು. ಇದು ಮೋಸದ ಎಲಿಮಿನೇಶನ್ ಎಂದು ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ.
#IndianIdol2020 @SonyTV @fremantle_india
This show is just getting worst and is full of partiality…its really a great disappointment to know about elimination of Ashish Kulkarni…instead there are other 3 participants who should be eliminated.— Priyanka Mohidekar (@PRMohidekar) July 11, 2021