ಸಾರ್ವಕಾಲಿಕ ಆಲ್‌ರೌಂಡರ್‌ಗೆ ವಿದಾಯ: ಕ್ರಿಕೆಟ್​ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಸರ್ ಗಾರ್ಫೀಲ್ಡ್ ಸೋಬರ್ಸ್ ನಿಧನರಾಗಿದ್ದಾರೆ. 89ನೇ ವಯಸ್ಸಿನಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದ ಅವರು, ವಿಶ್ವ ಕ್ರಿಕೆಟ್‌ಗೆ ಅಳಿಸಲಾಗದ ಕೊಡುಗೆ ನೀಡಿದ ದಂತಕಥೆಯಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಕ್ರಿಕೆಟ್‌ನ ಅಪರೂಪದ ಆಲ್‌ರೌಂಡರ್ ಬಾರ್ಬಡೋಸ್‌ನಲ್ಲಿ ಜನಿಸಿದ ಸೋಬರ್ಸ್, 1954ರಲ್ಲಿ ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸುಮಾರು ಎರಡು ದಶಕಗಳ ಕಾಲ ತಂಡದ ಪ್ರಮುಖ ಆಟಗಾರರಾಗಿ … Continue reading ಸಾರ್ವಕಾಲಿಕ ಆಲ್‌ರೌಂಡರ್‌ಗೆ ವಿದಾಯ: ಕ್ರಿಕೆಟ್​ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್ ವಿಧಿವಶ