ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ಆಶ್ರಯ ಪಡೆದ ರೈತ ಸಿಡಿಲಿಗೆ ಬ*ಲಿ

ಹೊಸದಿಗಂತ ವರದಿ ಬೀದರ್: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲೂಕಿನ ಉಡಮನಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಗಳವಾರ ಸಂಜೆ 4:30 ಗಂಟೆಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ದುರ್ಘಟನೆ ಸಂಭವಿಸಿದ್ದು, ಉಡಮನಳ್ಳಿ ಗ್ರಾಮದ ಝರಣೆಪ್ಪ ರೇವಣಪ್ಪ (45) ಮೃತಪಟ್ಟ ರೈತ ಎಂದು ತಿಳಿದುಬಂದಿದೆ. ಮೃತರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಜಮೀನಿನಲ್ಲಿ ಕೆಲಸ ಮಾಡಿ ಸಂಜೆ ಜಾನುವಾರುಗಳೊಂದಿಗೆ ಮನೆಗೆ ವಾಪಸ್‌ ಬರುವ ವೇಳೆ ಗುಡುಗು ಸಹಿತ ಮಳೆ … Continue reading ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ಆಶ್ರಯ ಪಡೆದ ರೈತ ಸಿಡಿಲಿಗೆ ಬ*ಲಿ