ಬರ ಪರಿಹಾರಕ್ಕಾಗಿ ರೈತರು ಆತಂಕಪಡಬೇಡಿ: ಅರ್ಹರ ಖಾತೆಗೆ 5,000 ರೂ. ಜಮೆ ಖಚಿತ ಎಂದ ಸಿಎಂ ಡಿಕೆಶಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಬರಪೀಡಿತ ರೈತರಿಗೆ ಪರಿಹಾರ ಹಣ ತಲುಪಿಸುವ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಭರವಸೆ ನೀಡಿದ್ದಾರೆ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂ. ಆರ್ಥಿಕ ನೆರವು ನೀಡಲಾಗುವುದು. ಹಣ ಇನ್ನೂ ಖಾತೆಗೆ ಜಮೆಯಾಗದ ರೈತರು ಆತಂಕಪಡಬಾರದು, ಬ್ಯಾಂಕ್ ಖಾತೆಗಳಲ್ಲಿನ ಲೋಪಗಳನ್ನು ಪರಿಶೀಲಿಸಿ ಸಮಸ್ಯೆ ಸರಿಪಡಿಸಿದ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬುಧವಾರ ಈ ಕುರಿತು ಮಾತನಾಡಿದ ಅವರು, ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿದ್ದವರಿಗೆ … Continue reading ಬರ ಪರಿಹಾರಕ್ಕಾಗಿ ರೈತರು ಆತಂಕಪಡಬೇಡಿ: ಅರ್ಹರ ಖಾತೆಗೆ 5,000 ರೂ. ಜಮೆ ಖಚಿತ ಎಂದ ಸಿಎಂ ಡಿಕೆಶಿ
Copy and paste this URL into your WordPress site to embed
Copy and paste this code into your site to embed