Fashion | ಒಂದೇ ಸೀರೆ, ನಾಲ್ಕು ಹೊಸ ಲುಕ್‌! ಈ ರೀತಿ ಸೀರೆ ಡ್ರೇಪಿಂಗ್ ಮಾಡೋದು ನಿಮ್ಗೆ ಬರುತ್ತಾ?

ಸೀರೆ ಎಂದರೆ ಕೇವಲ ಸಾಂಪ್ರದಾಯಿಕ ಉಡುಗೆ ಅಷ್ಟೇ ಅಲ್ಲ, ಅದು ಸ್ಟೈಲ್ ಮತ್ತು ವ್ಯಕ್ತಿತ್ವವನ್ನು ತೋರಿಸುವ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಕೂಡ ಹೌದು. ಒಂದೇ ಸೀರೆಯನ್ನು ಬೇರೆ ಬೇರೆ ರೀತಿಯಲ್ಲಿ ಧರಿಸಿದರೆ ಸಂಪೂರ್ಣವಾಗಿ ಹೊಸ ಲುಕ್ ಸಿಗುತ್ತದೆ. ಇಂದಿನ ಯುವತಿಯರು ಮತ್ತು ಮಹಿಳೆಯರು ಫಂಕ್ಷನ್, ಪಾರ್ಟಿ, ಮದುವೆ ಎಲ್ಲಕ್ಕೂ ವಿಭಿನ್ನ ಡ್ರೇಪಿಂಗ್ ಸ್ಟೈಲ್‌ಗಳನ್ನು ಟ್ರೈ ಮಾಡುತ್ತಿದ್ದಾರೆ. ಇಲ್ಲಿವೆ ಹೆಚ್ಚು ಜನಪ್ರಿಯವಾಗಿರುವ ನಾಲ್ಕು ಸೀರೆ ಡ್ರೇಪಿಂಗ್ ಸ್ಟೈಲ್‌ಗಳು. Nivi Style ಇದು ಅತ್ಯಂತ ಸಾಮಾನ್ಯ ಹಾಗೂ ಎಲ್ಲರಿಗೂ ಪರಿಚಿತವಾದ … Continue reading Fashion | ಒಂದೇ ಸೀರೆ, ನಾಲ್ಕು ಹೊಸ ಲುಕ್‌! ಈ ರೀತಿ ಸೀರೆ ಡ್ರೇಪಿಂಗ್ ಮಾಡೋದು ನಿಮ್ಗೆ ಬರುತ್ತಾ?