Fashion | ಸೀರೆ ಉಡ್ತೀರಾ ಸರಿ! ಆದ್ರೆ ಅದಕ್ಕೆ ಫಾಲ್ ಹಾಕ್ತಾರಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ
ಸೀರೆ ಅಂದ್ರೆ ಕೇವಲ ಬಟ್ಟೆ ಅಲ್ಲ, ಅದು ನಮ್ಮ ಸಂಸ್ಕೃತಿ, ಆತ್ಮವಿಶ್ವಾಸದ ಪ್ರತೀಕ. ಹೊಸ ಸೀರೆ ಖರೀದಿಸಿದಾಗ ಮೊಸಲು ಮಾಡುವ ಕೆಲಸ ಏನು? ಬಹುತೇಕ ಜನರು “ಫಾಲ್ ಹಾಕಿಸ್ಬೇಕು” ಅಂತಲೇ ಹೇಳ್ತಾರೆ. ಆದರೆ ಈ ಫಾಲ್ ಅನ್ನೋದು ಏಕೆ ಅಷ್ಟು ಮುಖ್ಯ? ಕೇವಲ ಫ್ಯಾಷನ್‌ಗೋಸ್ಕರವೇ ಅಥವಾ ಅದರ ಹಿಂದೆ ಉಪಯೋಗವೂ ಇದೆಯಾ? ಇಲ್ಲಿದೆ ಉತ್ತರ. ಫಾಲ್ ಹಾಕಿ ಸೀರೆ ಉಟ್ಟಾಗ ಅದರ ಕೆಳಭಾಗ ನೇರವಾಗಿ ನಿಲ್ಲುತ್ತದೆ. ಸೀರೆ ತಿರುಗಿ ತಿರುಗಿ ಹೋಗೋದಿಲ್ಲ, ನೆಲಕ್ಕೆ ಸರಿ ಸರಿಯಾಗಿ ತಾಕುತ್ತೆ. … Continue reading Fashion | ಸೀರೆ ಉಡ್ತೀರಾ ಸರಿ! ಆದ್ರೆ ಅದಕ್ಕೆ ಫಾಲ್ ಹಾಕ್ತಾರಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ
Copy and paste this URL into your WordPress site to embed
Copy and paste this code into your site to embed