Fashion | ಹೈ ಹೀಲ್ಸ್‌ ಹಾಕದೆ ಕೂಡ ನೀವು ಎತ್ತರವಾಗಿ ಕಾಣಬಹುದು! ಹೇಗೆ ಅಂತೀರಾ? ಇಲ್ಲಿದೆ ಟಿಪ್ಸ್ ನೋಡಿ

ಹೈ ಹೀಲ್ಸ್ ಧರಿಸಿದರೆ ದೇಹ ಉದ್ದವಾಗಿ ಕಾಣುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಪ್ರತಿದಿನ ಹೈ ಹೀಲ್ಸ್ ಬಳಸುವುದರಿಂದ ಕಾಲು, ಮೊಣಕಾಲು ಹಾಗೂ ಬೆನ್ನು ನೋವು ಉಂಟಾಗಬಹುದು. ಹಾಗಾದರೆ ಹೀಲ್ಸ್ ಹಾಕದೇ ಎತ್ತರವಾಗಿ, ಸ್ಲಿಮ್ ಆಗಿ ಕಾಣೋದು ಹೇಗೆ? ಕೆಲವು ಸರಳ ಫ್ಯಾಷನ್ ತಂತ್ರಗಳು ನಿಮ್ಮ ಲುಕ್‌ನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಮೊದಲಿಗೆ ಬಟ್ಟೆಯ ಆಯ್ಕೆ ಮುಖ್ಯ. ಹೈ ವೇಸ್ಟ್ ಪ್ಯಾಂಟ್ ಅಥವಾ ಬೆಲ್ ಬಾಟಮ್ ಶೈಲಿಯ ಜೀನ್ಸ್ ಕಾಲುಗಳನ್ನು ಉದ್ದವಾಗಿ ತೋರಿಸುತ್ತವೆ. ಇವುಗಳ ಜೊತೆ ಕ್ರಾಪ್ ಟಾಪ್ … Continue reading Fashion | ಹೈ ಹೀಲ್ಸ್‌ ಹಾಕದೆ ಕೂಡ ನೀವು ಎತ್ತರವಾಗಿ ಕಾಣಬಹುದು! ಹೇಗೆ ಅಂತೀರಾ? ಇಲ್ಲಿದೆ ಟಿಪ್ಸ್ ನೋಡಿ