ಅಟಲ್ ಸುರಂಗದ ಬಳಿ ಭೀಕರ ಅಪಘಾತ: ಕಂಬಿಗಳ ನಡುವೆ ಸಿಲುಕಿದ ಕಾರು, ಓರ್ವ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೇಗದ ಚಾಲನೆ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ಹಿಮಾಚಲ ಪ್ರದೇಶದ ಅಟಲ್ ಸುರಂಗದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಸ್‌ಯುವಿ ಕಾರು ರಸ್ತೆ ಬಿಟ್ಟು ನಿರ್ಮಾಣ ಹಂತದ ಸೇತುವೆಯ ಮೇಲೆ ಬಿದ್ದ ಪರಿಣಾಮ ಒಬ್ಬ ಪ್ರವಾಸಿಗ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಒಬ್ಬ ಸಾವು, ಮೂವರಿಗೆ ಗಾಯ ಅಪಘಾತದಲ್ಲಿ ರಾಜಸ್ಥಾನದ ಸಿಕಾರ್ ಮೂಲದ 34 ವರ್ಷದ ಕೈಲಾಶ್ ಮೃತಪಟ್ಟಿದ್ದಾರೆ. ಲಖಿಂಪುರ ಮೂಲದ ರಾಜೇಂದ್ರ, ಸಿದ್ಧಾರ್ಥ್ ಮತ್ತು ಆದಿತ್ಯ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ … Continue reading ಅಟಲ್ ಸುರಂಗದ ಬಳಿ ಭೀಕರ ಅಪಘಾತ: ಕಂಬಿಗಳ ನಡುವೆ ಸಿಲುಕಿದ ಕಾರು, ಓರ್ವ ಬ*ಲಿ