ಟೆಕ್ಸಾಸ್‌ ನಲ್ಲಿ ಭೀಕರ ವಿಮಾನ ದುರಂತ: ಐವರು ಪಿಕಲ್‌ಬಾಲ್ ಆಟಗಾರರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೆಕ್ಸಾಸ್‌ನ ವಿಂಬರ್ಲಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಪಿಕಲ್‌ಬಾಲ್ ಆಟಗಾರರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಸೆಸ್ನಾ 421C ಮಾದರಿಯ ಈ ಸಣ್ಣ ವಿಮಾನವು ಅರಣ್ಯ ಪ್ರದೇಶದ ಮರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ನಾಶವಾಗಿದೆ. ಅಮರಿಲ್ಲೊದಿಂದ ನ್ಯೂ ಬ್ರೌನ್‌ಫೆಲ್ಸ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನವು, ಆಸ್ಟಿನ್‌ನಿಂದ ಸುಮಾರು 40 ಮೈಲು ದೂರದಲ್ಲಿರುವ ವಿಂಬರ್ಲಿ ಎಂಬಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರು … Continue reading ಟೆಕ್ಸಾಸ್‌ ನಲ್ಲಿ ಭೀಕರ ವಿಮಾನ ದುರಂತ: ಐವರು ಪಿಕಲ್‌ಬಾಲ್ ಆಟಗಾರರ ಸಾ*ವು