ತನ್ನದೇ ಮಗುವಿಗೆ ವಿಷ ಕೊಟ್ಟು ಎಸ್ಕೇಪ್‌ ಆದ ತಂದೆ? ಮೃತದೇಹದ ಮುಂದೆ ತಾಯಿ ಆಕ್ರಂದನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಳಗಾವಿ ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ 15 ದಿನಗಳ ಶಿಶು ಏಕಾಏಕಿ ಮೃತಪಟ್ಟಿದ್ದು, ತಂದೆ ವಿಷ ನೀಡಿ ಕೊಂದಿರುವ ಆರೋಪ ಎದುರಾಗಿದೆ. ತಾಯಿ ತನ್ನ ಪತಿ ಭೀಮರಾಯ ತಮ್ಮ ನವಜಾತ ಶಿಶುವಿಗೆ ವಿಷ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಶಿಶು ಕೇವಲ ಎರಡು ವಾರಗಳ ಹಿಂದೆ ಜನಿಸಿತ್ತು. ಹೆರಿಗೆ ಹಿನ್ನೆಲೆ ತಾಯಿ ಶೀಲಾ ತವರು ಮನೆಯಲ್ಲಿ ವಾಸವಾಗಿದ್ದರು. ಮಾ.17ರಂದು ಮಧ್ಯಾಹ್ನ ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲು ಬಂದ ತಂದೆ ಭೀಮರಾಯ ಕೆಲಕಾಲ ಅವರೊಂದಿಗೆ ಕಾಲ … Continue reading ತನ್ನದೇ ಮಗುವಿಗೆ ವಿಷ ಕೊಟ್ಟು ಎಸ್ಕೇಪ್‌ ಆದ ತಂದೆ? ಮೃತದೇಹದ ಮುಂದೆ ತಾಯಿ ಆಕ್ರಂದನ