ಮಗನ ಕೈಯಿಂದಲೇ ಮಸೀದಿ ಗೋಡೆ ಮೇಲೆ ʼಜೈ ಶ್ರೀರಾಮ್‌ ʼ ಬರೆಸಿದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಗಲಕೋಟೆಯಲ್ಲಿ ಮುಸ್ಲಿಂ ತಂದೆಯೊಬ್ಬ ತನ್ನ ಮಗನ ಕೈಯಲ್ಲಿ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್‌ ಎಂದು ಬರೆಸಿದ್ದಾರೆ. ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಇಡೀ ಊರು ಬೂದಿ ಮುಚ್ಚಿದ ಕೆಂಡದಂತಿದೆ. ಬಾಗಲಕೋಟೆಯ ಸೆಕ್ಟರ್‌ 44ರ ಮಸೀದಿ ಕಾಂಪೌಂಡ್‌ ಮೇಲೆ ಈ ಬರಹ ಕಾಣಿಸಿದೆ. ಮಗನ ಕೈಯಲ್ಲಿ ಶ್ರೀರಾಮ್‌ ಎಂದು ಬರೆಸಿ ನಂತರ ಆಟೋದಲ್ಲಿ ತಂದೆ … Continue reading ಮಗನ ಕೈಯಿಂದಲೇ ಮಸೀದಿ ಗೋಡೆ ಮೇಲೆ ʼಜೈ ಶ್ರೀರಾಮ್‌ ʼ ಬರೆಸಿದ ತಂದೆ!