ಆಸ್ತಿ ಆಸೆಗೆ ಅಪ್ಪನ ಜೀವ ಬಲಿ: ಕೊ*ಲೆ ಮಾಡಿ ಪೊಲೀಸರಿಗೆ ಶರಣಾದ ಪಾಪಿ ಮಗ

ಹೊಸದಿಗಂತ ವರದಿ ಚಿತ್ರದುರ್ಗ: ಜಮೀನಿನಲ್ಲಿ ತನಗೆ ಭಾಗ ಕೊಡಲಿಲ್ಲ ಎಂಬ ವಿಚಾರಕ್ಕೆ ಸಿಟ್ಟಿಗೆದ್ದ ಮಗ ತನ್ನ ತಂದೆಯನ್ನೇ ಹೊಡೆದು ಕೊಂಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕಲ್ಕುಂಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ತನ್ನ ಮಗನಿಂದ ಕೊಲೆಗೀಡಾದ ವ್ಯಕ್ತಿಯನ್ನು ಕಲ್ಕುಂಟೆ ಗ್ರಾಮದ ಚಂದ್ರಪ್ಪ ಎನ್ನಲಾಗಿದೆ. ಘಟನೆಯ ವಿವರ: ಚಿತ್ರದುರ್ಗ ತಾಲ್ಲೂಕಿನ ಎನ್.ಬಳ್ಳೆಕಟ್ಟೆ ಗ್ರಾಮದ ರಿ.ಸ.ನಂ.೩೦/೧೨ ರಲ್ಲಿ ಚಂದ್ರಪ್ಪ ಜಮೀನು ಹೊಂದಿದ್ದಾರೆ. ಚಂದ್ರಪ್ಪ ಹಾಗೂ ಆತನ ಮಗ ಪ್ರಸನ್ನ ಕುಮಾರನಿಗೆ ಜಮೀನಿನ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಚಂದ್ರಪ್ಪ … Continue reading ಆಸ್ತಿ ಆಸೆಗೆ ಅಪ್ಪನ ಜೀವ ಬಲಿ: ಕೊ*ಲೆ ಮಾಡಿ ಪೊಲೀಸರಿಗೆ ಶರಣಾದ ಪಾಪಿ ಮಗ