HEALTH | ಡ್ರಿಂಕ್ಸ್ ಮಾಡಿದ್ರೆ ಮಾತ್ರ ಫ್ಯಾಟಿ ಲಿವರ್ ಬರೋದಲ್ಲ! ಈ ಅಭ್ಯಾಸಗಳಿಂದಲೂ ಬರುತ್ತೆ ಹುಷಾರ್
ದೇಹದಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಯಕೃತ್ ಅಥವಾ ಲಿವರ್, ನಮ್ಮ ಆರೋಗ್ಯದ ರಕ್ಷಣಾಕಾರಿಯಂತೆ ಕೆಲಸ ಮಾಡುತ್ತದೆ. ಪ್ರೋಟೀನ್ ಉತ್ಪಾದನೆ, ಜೀರ್ಣಕ್ರಿಯೆ, ಪಿತ್ತರಸ ಉತ್ಪಾದನೆ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುವ ಯಕೃತ್ ಮೇಲೆ ಸ್ವಲ್ಪ ಅಜಾಗರೂಕತೆಯೂ ಅಪಾಯವನ್ನು ಉಂಟುಮಾಡಬಹುದು. ಆದರೆ ಕೊಬ್ಬು ಸಂಗ್ರಹದಿಂದ ಸಂಭವಿಸುವ ಫ್ಯಾಟಿ ಲಿವರ್‌ನ ಬಗ್ಗೆ ಅರಿವು ಹೊಂದಿದರೆ, ದೇಹವನ್ನು ಸುರಕ್ಷಿತವಾಗಿಡಬಹುದು. ಫ್ಯಾಟಿ ಲಿವರ್ ಏಕೆ ಉಂಟಾಗುತ್ತದೆ? ಲಕ್ಷಣಗಳೇನು? ತಡೆ ಕ್ರಮಗಳು: ಸಣ್ಣ ಕ್ರಮಗಳು ತೆಗೆದುಕೊಳ್ಳುವುದರಿಂದ ಫ್ಯಾಟಿ ಲಿವರ್ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಯಕೃತ್ … Continue reading HEALTH | ಡ್ರಿಂಕ್ಸ್ ಮಾಡಿದ್ರೆ ಮಾತ್ರ ಫ್ಯಾಟಿ ಲಿವರ್ ಬರೋದಲ್ಲ! ಈ ಅಭ್ಯಾಸಗಳಿಂದಲೂ ಬರುತ್ತೆ ಹುಷಾರ್
Copy and paste this URL into your WordPress site to embed
Copy and paste this code into your site to embed