ವಿದೇಶಿ ದೇಣಿಗೆ ಸ್ವೀಕರಿಸಿದ್ದಲ್ಲಿ ಎಫ್‌ಸಿಆರ್ ರದ್ದಾಗದು: ಅಪಪ್ರಚಾರಗಳಿಗೆ ಇತಿಶ್ರೀ ಹಾಡಿದ ರಾಜೀವ್ ಚಂದ್ರಶೇಖರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (ಎಫ್‌ಸಿಆರ್‌ಎ)ಯು ವಿದೇಶದಿಂದ ಪಡೆಯುವ ಹಣವನ್ನು ದುರುಪಯೋಗ ಪಡಿಸುವುದನ್ನು ಮಾತ್ರವೇ ಉದ್ದೇಶಿಸಲಾಗಿದೆ. ವಿದೇಶದಿಂದ ದೇಣಿಗೆ ಪಡೆದಲ್ಲಿ ಎಫ್‌ಸಿಆರ್‌ಎ ರದ್ದಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಎಫ್‌ಸಿಆರ್‌ಎ ಕ್ರೈಸ್ತ ವಿಭಾಗದವರ ಮೇಲೆ ಪ್ರತಿಕೂಲಕರ ಪರಿಣಾಮ ಬೀರಲಿದೆ ಎಂಬ ರೀತಿಯಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಚಾರ ನಡೆಸುತ್ತಿವೆ. ಎಫ್‌ಐಆರ್‌ಎ ಮೂಲಕ ಕೇವಲ ಒಂದು ಸಮುದಾಯ ಮಾತ್ರವಲ್ಲ ಹಿಂದು, ಕ್ರೈಸ್ತ , ಮುಸ್ಲಿಂ ಸಂಘಟನೆಗಳೂ ವಿದೇಶಗಳಿಂದ ದೇಣಿಗೆ … Continue reading ವಿದೇಶಿ ದೇಣಿಗೆ ಸ್ವೀಕರಿಸಿದ್ದಲ್ಲಿ ಎಫ್‌ಸಿಆರ್ ರದ್ದಾಗದು: ಅಪಪ್ರಚಾರಗಳಿಗೆ ಇತಿಶ್ರೀ ಹಾಡಿದ ರಾಜೀವ್ ಚಂದ್ರಶೇಖರ್