ನಕಲಿ ಔಷಧ ಜಾಲಕ್ಕೆ ಎಫ್‌ಡಿಎ ಬಿಗ್ ಶಾಕ್: 24 ಸಂಸ್ಥೆಗಳ ವಿರುದ್ಧ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ನಕಲಿ ಔಷಧಿಗಳ ಖರೀದಿ, ಸಂಗ್ರಹ ಹಾಗೂ ಸರಬರಾಜಿನಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಸಗಟು–ಚಿಲ್ಲರೆ ಔಷಧ ಮಳಿಗೆಗಳು ಮತ್ತು ಆಸ್ಪತ್ರೆಗಳ ಔಷಧಾಲಯ ಸೇರಿದಂತೆ 24 ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಆಗಸ್ಟ್ 18ರಂದು ಬಿಡದಿ ಬಳಿಯ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್ ಮೇಲೆ ಔಷಧ ಜಾರಿ ವಿಭಾಗದ ಅಧಿಕಾರಿಗಳು ದಾಳಿ … Continue reading ನಕಲಿ ಔಷಧ ಜಾಲಕ್ಕೆ ಎಫ್‌ಡಿಎ ಬಿಗ್ ಶಾಕ್: 24 ಸಂಸ್ಥೆಗಳ ವಿರುದ್ಧ ಕ್ರಮ