ಆರ್ಥಿಕ ಹೊಡೆತದ ಭೀತಿ: ಭಾರತದ ವಿರುದ್ಧ ಪಾಕ್ ಕಣಕ್ಕಿಳಿಯದಿದ್ದರೆ ಕಠಿಣ ಕ್ರಮ ಗ್ಯಾರಂಟಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಇದು ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರ ‘ಹೌದು’ ಎಂದಿದ್ದರೂ, ಇದರ ಪರಿಣಾಮಗಳು ಈ ಬಾರಿ ಗಂಭೀರವಾಗಿರುವ ಸಾಧ್ಯತೆಯಿದೆ. ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಗಳು ಬಹಿಷ್ಕಾರಕ್ಕೊಳಗಾಗಿರುವುದು ಇದೇ ಮೊದಲೇನಲ್ಲ. ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಬೇರೆ ಬೇರೆ ಕಾರಣಗಳಿಗಾಗಿ ಪಂದ್ಯವಾಡಲು ನಿರಾಕರಿಸಿದ್ದವು. ಈ … Continue reading ಆರ್ಥಿಕ ಹೊಡೆತದ ಭೀತಿ: ಭಾರತದ ವಿರುದ್ಧ ಪಾಕ್ ಕಣಕ್ಕಿಳಿಯದಿದ್ದರೆ ಕಠಿಣ ಕ್ರಮ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed