ಟಯರ್ ಕಳಚುವ ಭೀತಿ: 173 ಸೈಬರ್‌ ಟ್ರಕ್‌ ವಾಪಸ್ ಕೊಡಿ ಎಂದ ಟೆಸ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಪ್ರಮುಖ ವಿದ್ಯುತ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾ ತನ್ನ ಜನಪ್ರಿಯ ಸೈಬರ್‌ ಟ್ರಕ್‌ ಮಾದರಿಯ ಕೆಲವು ವಾಹನಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆ ಮರುಪಡೆಯುವಿಕೆ ಕ್ರಮ ಆರಂಭಿಸಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ವಾಹನದ ಚಕ್ರ ಭಾಗದಲ್ಲಿ ಬಳಸಲಾದ ಕೆಲವು ಉಪಕರಣಗಳಲ್ಲಿ ತಯಾರಿಕಾ ಹಂತದ ಲೋಪ ಕಂಡುಬಂದಿದೆ. ವಿಶೇಷವಾಗಿ ಬ್ರೇಕ್ ರೋಟರ್ ಭಾಗದಲ್ಲಿ ಬಿರುಕು ಮೂಡುವ ಸಾಧ್ಯತೆ ಹಾಗೂ ತಪ್ಪಾದ ಗ್ರೀಸ್ ಬಳಕೆಯಿಂದ ಚಕ್ರದ … Continue reading ಟಯರ್ ಕಳಚುವ ಭೀತಿ: 173 ಸೈಬರ್‌ ಟ್ರಕ್‌ ವಾಪಸ್ ಕೊಡಿ ಎಂದ ಟೆಸ್ಲಾ