ಫೆಬ್ರವರಿ 14 | ನೆನಪಿದ್ಯಾ ಪುಲ್ವಾಮಾ ದಾಳಿ?: ದೇಶವನ್ನೇ ನಡುಗಿಸಿದ ಕರಾಳ ದಿನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆಬ್ರವರಿ 14… ಹಲವರಿಗೆ ಪ್ರೇಮದ ದಿನ. ಆದರೆ ಭಾರತದ ಇತಿಹಾಸದಲ್ಲಿ ಈ ದಿನ ಒಂದು ಅಚ್ಚಳಿಯದ ನೋವಿನ ಗುರುತು. 6 ವರ್ಷಗಳ ಹಿಂದೆ ಈ ದಿನ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಸ್ಫೋಟ ದೇಶದ ಹೃದಯವನ್ನೇ ಚಿದ್ರ ಮಾಡಿತ್ತು. ಕ್ಷಣಾರ್ಧದಲ್ಲಿ 40 ಸಿಆರ್‌ಪಿಎಫ್ ಯೋಧರ ಜೀವಗಳು ಕಳೆದುಹೋಯಿತು. ದೇಶದ ಮನೆಮನೆಗೂ ದುಃಖದ ಸುದ್ದಿ ಮಿಂಚಿನಂತೆ ತಲುಪಿತ್ತು. ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರದತ್ತ ಪ್ರಯಾಣಿಸುತ್ತಿದ್ದರು. ಪ್ರತಿಯೊಬ್ಬರ … Continue reading ಫೆಬ್ರವರಿ 14 | ನೆನಪಿದ್ಯಾ ಪುಲ್ವಾಮಾ ದಾಳಿ?: ದೇಶವನ್ನೇ ನಡುಗಿಸಿದ ಕರಾಳ ದಿನ