ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ: ಅಮ್ಮನ ಕೈಯಿಂದ ಜಾರಿದ ಕಂದಮ್ಮಗೆ ಮರುಜನ್ಮ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಮಿಯಾಪುರ್ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯಲ್ಲಿ ಮಹಿಳಾ ಟೆಕ್ಕಿಯೊಬ್ಬರು ತಮ್ಮ ಆರು ತಿಂಗಳ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ ಮೇಲಂತಸ್ತಿನಿಂದ ಜಿಗಿದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ತಾಯಿ ಸಾವು, ಮಗುವಿಗೆ ಸಣ್ಣ ಗಾಯ ಮೃತ ಮಹಿಳೆಯನ್ನು 37 ವರ್ಷದ ಇಶಾ ಸಾಹು ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಮಗುವನ್ನು ಕೈಯಲ್ಲಿ ಹಿಡಿದಿದ್ದ ಅವರು ಕೆಳಗೆ ಬೀಳುವ ಸಂದರ್ಭದಲ್ಲಿ ಮಗು ಕೈಯಿಂದ ಜಾರಿಬಿದ್ದ ಕಾರಣ ಗಂಭೀರ ಅಪಾಯ ತಪ್ಪಿದೆ. ಮಗುವಿಗೆ … Continue reading ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ: ಅಮ್ಮನ ಕೈಯಿಂದ ಜಾರಿದ ಕಂದಮ್ಮಗೆ ಮರುಜನ್ಮ
Copy and paste this URL into your WordPress site to embed
Copy and paste this code into your site to embed