GOOD FOOD | ಮೆಂತ್ಯೆ ದೇಹಕ್ಕೆ ತಂಪು, ಮೆಂತ್ಯೆ ಪರೋಟ ಹೀಗೆ ಮಾಡಿ..

ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಗೋಧಿ ಹಿಟ್ಟು
ಉಪ್ಪು
ಖಾರದಪುಡಿ
ಅಜ್ವೈನ್
ಎಣ್ಣೆ

ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಕಲಸಿ ಇಟ್ಟುಕೊಳ್ಳಿ.
ನಂತರ ಇದರಿಂದ ಪರೋಟ ರೀತಿ ದಪ್ಪಗೆ ಹಿಟ್ಟು ಉಜ್ಜಿಕೊಳ್ಳಿ
ಎಣ್ಣೆ ಅಥವಾ ತುಪ್ಪ ಬಳಸಿ ಬೇಯಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!