ಸಾಮಾಗ್ರಿಗಳು
ನೆನೆಸಿದ ಮೆಂತ್ಯೆ
ಬೆಳ್ಳುಳ್ಳಿ
ಖಾರದಪುಡಿ
ಬೆಲ್ಲ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಹಿಂದಿನ ದಿನವೇ ಮೆಂತ್ಯೆಯನ್ನು ನೆನೆಸಿಡಿ
ನಂತರ ಇದಕ್ಕೆ ಉಳಿದ ಎಲ್ಲಾ ಪದಾರ್ಥ ಹಾಕಿ ಮಿಕ್ಸಿ ಮಾಡಿ
ನೀರು ಹಾಕದೆ ರುಬ್ಬಿ ಇಟ್ಟು 15 ದಿನಗಳವರೆಗೆ ಫ್ರಿಡ್ಜ್‌ನಲ್ಲಿ ಇಡಬಹುದು
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ