5ನೇ ಬಾರಿ ನಡುಗಿದ ಟರ್ಕಿ : 5.7 ತೀವ್ರತೆಯ ಭೂಕಂಪ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಂಗಳವಾರ ಪೂರ್ವ ಟರ್ಕಿಯಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.

ಭೂಕಂಪ 46 ಕಿಮೀ (28.58 ಮೈಲುಗಳು) ಆಳದಲ್ಲಿ ಕ್ರಮಿಸಿದೆ ಎಂದು ಕೇಂದ್ರ ಹೇಳಿದೆ. ಅದಲ್ಲದೆ ಈ ವರೆಗೆ ಸಾವಿನ ಸಂಖ್ಯೆ 4,983 ಕ್ಕೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!