Sunday, June 26, 2022

Latest Posts

ಕೊರೋನಾ ವಿರುದ್ಧ ಯುದ್ಧ: ವರ್ಷಕ್ಕೆ ‘850 ಮಿಲಿಯನ್’ ಡೋಸ್ ಸ್ಫುಟ್ನಿಕ್ ವಿ ಲಸಿಕೆ ಉತ್ಪಾದಿಸುವ ಗುರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕು ತಡೆಯಲು ತುರ್ತು ಬಳಕೆಗೆ ಅನುಮತಿ ಪಡೆದಿರುವ ಸ್ಫುಟ್ನಿಕ್ ವಿ ಲಸಿಕೆ ವಾರ್ಷಿಕ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸಲಿದೆ.
ಈಗಾಗಲೇ ರಷ್ಯಾದ ಸ್ಫುಟ್ನಿಕ್ ಲಸಿಕೆ ಉತ್ಪಾದನೆ ಆರಂಭವಾಗಿದ್ದು, ಏಪ್ರಿಲ್ ತಿಂಗಳ ಅಂತ್ಯದೊಳಗೆ ಲಸಿಕೆ ಬಳಿಕೆಗೆ ಲಭ್ಯವಾಗುತ್ತದೆ. ವಾರ್ಷಿಕವಾಗಿ 5 ಪ್ರಯೋಗಾಲಯಗಳಲ್ಲಿ 850 ಮಿಲಿಯನ್ ಲಸಿಕೆ ಉತ್ಪಾದಿಸುವ ಗುರಿಹೊಂದಿದೆ.
ಡಾ. ರೆಡ್ಡೀಸ್​ ಲ್ಯಾಬೋರೇಟರಿ ಭಾರತದಲ್ಲಿ ಸ್ಫುಟ್ನಕ್ ವಿ ಬಳಕೆಗೆ ತುರ್ತು ಅನುಮೋದನೆ ಕೋರಿತ್ತು. ಈ ಲಸಿಕೆಯು ಭಾರತ, ರಷ್ಯಾ, ಯುಎಇ ಸೇರಿದಂತೆ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ಈ ಲಸಿಕೆ ಶೇ.91.6ರಷ್ಟು ಪರಿಣಾಮಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss