Wednesday, August 17, 2022

Latest Posts

ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮನೆಗೆ ಚಿತ್ರನಟಿ ತಾರಾ ಅನುರಾಧ ಭೇಟಿ

ಹೊಸ ದಿಗಂತ ವರದಿ, ತುಮಕೂರು:

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚಿತ್ರನಟಿ ತಾರಾ ಅನುರಾಧ ಅವರು ಇಂದು ಶಿವಮೊಗ್ಗಕ್ಕೆ ಹೋಗುವ ಮಾರ್ಗಮಧ್ಯೇ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರ ಮನೆಗೆ ಭೇಟಿ ನೀಡಿದ್ದರು.
ತಾರಾ ಅವರನ್ನು ಶಾಸಕರಾದ ಬಿ.ಸಿ.ನಾಗೇಶ್ ಮತ್ತು ಅವರ ಪತ್ನಿ ವೀಣಾ ನಾಗೇಶ್ ಮತ್ತು ಅವರ ಮಕ್ಕಳು ಗೌರವಿಸಿದರು.ಈ ಸಂದರ್ಭದಲ್ಲಿ ಕಿರು ತೆರೆ ನಟ ದಯಾನಂದಸಾಗರ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!