ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸದ್ಯ ಸಂಡೇ ಬಂತು! ಇವತ್ತು ಯಾವೆಲ್ಲಾ ಕೆಲಸ ಮಾಡಿದರೆ ಖುಷಿ ಕೊಡುತ್ತೆ ಗೊತ್ತಾ?

ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿರುತ್ತದೆ. ಒಂದು ವೀಕ್ ಆಫ್ ಸಿಕ್ಕಿದ್ರೆ ಸಾಕು ಅಂತ ತುದಿಗಾಲಿನಲ್ಲಿ ಇರುತ್ತೇವೆ. ಆದರೆ ಈ ಸಂಡೇ ವೀಕ್ ಆಫ್ ದಿನ ನೀವೇನು ಮಾಡುತ್ತೀರಾ? ಇಡೀ ದಿನ ಮಲಗಿ ವೇಸ್ಟ್ ಮಾಡ್ತೀರಾ? ಇನ್ನು ಮುಂದೆ ಹಾಗೆ ಮಾಡಬೇಡಿ.. ನಿಮಗಾಗಿ ಇಲ್ಲಿದೆ ಕೆಲವು ಟಿಪ್ಸ್

ಸೈಕಲ್ ರೈಡ್:
ನಿಮ್ಮ ಮನೆಯ ಸುತ್ತಮುತ್ತ ಒಂದು ರೌಂಡ್ ಸೈಕ್ಲಿಂಗ್ ಮಾಡಿ ಬನ್ನಿ. ಸೂರ್ಯನ ಕಿರಣಗಳಿಂದ ನಿಮಗೆ ವಿಟಮಿನ್ ಡಿ ಸಿಗಲಿದೆ.

liver disease: Take up walking & cycling; physical activities can reduce  risk of death from liver cirrhosis - The Economic Times

ಕಾಲ್ ಮಾಡಿ:
ಸಿಗುವ ಒಂದು ವೀಕ್ ಆಫ್ ದಿನವಾದರೂ ನಿಮ್ಮ ಪ್ರೀತಿ ಪಾತ್ರರಿಗೆ ಒಂದು ಕಾಲ್ ಮಾಡಿ ಮಾತನಾಡಿ. ಇದರಿಂದ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ.

3 Reasons to Phone a Friend Today | Blogs | CDC

ಬ್ಲಾಗ್:
ನೀವೆ ಒಂದೆರಡು ಪುಟ ಇನ್ಸ್ ಪೈರಿಂಗ್ ಲೇಖನಗಳನ್ನು ಬರೆಯಿರಿ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ.

How to Write More Blogs in Less Time

ಮೆಮೋರೀಸ್:
ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ತೆರಳಿದ್ದ ಟ್ರಿಪ್ ಅಥವಾ ಕಳೆದ ಕೆಲವು ಸಮಯದ ಫೋಟೋ ಗಳನ್ನು ನೋಡಿ. ಇದರಿಂದ ನಿಮ್ಮ ಮನಸ್ಸಿಗೆ ಖುಷಿ ಕೊಡುತ್ತದೆ.

Maslanka Weekly: Best of the Web – No. 62, Memories – David Maslanka

ಕ್ರಿಯೇಟಿವ್ ಆರ್ಟ್:
ಹೇಗಿದ್ದರು ಸಂಡೇ ಸ್ವಲ್ಪ ಫ್ರೀ ಇರುತ್ತೇವೆ. ಈ ದಿನ ಸ್ವಲ್ಪ ಕ್ರಿಯೇಟಿವ್ ಆಗೊ ಯೋಚನೆ ಮಾಡಿ ಯಾವುದಾದರೂ ಆರ್ಟ್, ಪೈಂಟ್ ಗಳನ್ನು ಮಾಡಿ.

Art and Design | Campus France

ವ್ಯಾಯಾಮ:
ಯಾವುದೇ ಕೆಲಸಗಳ ಗೋಜಿಲ್ಲದೆ ಒಂದು ದಿನ ಫ್ರೀ ಆಗಿ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ದೇಹ ಸಡಿಲಗೊಳ್ಳಲಿದೆ.

Why Exercise? - familydoctor.org

ವ್ಯಯ-ಆದಾಯ ಲೆಕ್ಕ:
ಪ್ರತಿ ವಾರ ನೀವು ಎಷ್ಟು ಖರ್ಚು ಮಾಡಿದ್ದೀರಿ ಅನ್ನೋದನ್ನ ಲೆಕ್ಕ ಹಾಕಿ. ಇದರಿಂದ ಮುಂದಿನ ವಾರ ಯಾವುದರಲ್ಲಿ ನೀವು ಹಣದ ವ್ಯಯ ಕಡಿತ ಕೊಳಿಸಬಹುದು ಅಂತ ತಿಳಿಯುತ್ತದೆ.

How Do You Calculate Lost Wages If You're Self-Employed? - News

ಸ್ಕಿನ್ ಕೇರ್:
ಬ್ಯುಸಿ ಲೈಫ್ ನಲ್ಲಿ ಯಾವುದೇ ಸ್ಕಿನ್ ಕೇರ್ ರುಟೀನ್ ಮಾಡೋಕೆ ಆಗೋದಿಲ್ಲ. ಇದಕ್ಕೆ ಒಳ್ಳೆ ಟೈಮ್ ಅಂದ್ರೆ ವೀಕ್ ಆಫ್ ದಿನ.. ಆರಾಮಾಗಿ ನಿಮ್ಮ ತ್ವಚೆ, ಕೂದಲ ಆರೈಕೆ ಮಾಡಿ.

5 Tips for Mastering Skincare at Home - Hour Detroit Magazine

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss