ಫೈನಾನ್ಶಿಯಲ್‌ ವರ್ಷಾರಂಭ: ಇಂದಿನಿಂದ ʼದುನಿಯಾ ದುಬಾರಿʼ ಯಾವುದೆಲ್ಲಾ ದರ ಏರಿಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂದಿನಿಂದ ದೇಶದ ಆರ್ಥಿಕ ವರ್ಷ ಆರಂಭವಾಗಿದೆ. ಹೀಗಾಗಿ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಾಗಿದ್ದು, ದುನಿಯಾ ದುಬಾರಿಯಾಗಿದೆ. ಇಂದಿನಿಂದ ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳು ಬದಲಾಗಲಿದೆ. ಇವು ಜನರ ಮೇಲೆ ನೇರ ಪರಿಣಾಮ ಬೀರಲಿವೆ. ಯಾವೆಲ್ಲಾ ದರ ಏರಿಕೆ? ಬೆಂಗಳೂರಲ್ಲಿ ನೀರಿನ ದರ 3% ಏರಿಕೆ ಫಿಕ್ಸ್ಕಸ ವಿಂಗಡಣೆ ಮಾಡದಿದ್ದರೆ ದಂಡಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆ ಉಪಚುನಾವಣೆ ಬಳಿಕ ಗೃಹ ಬಳಕೆ ವಿದ್ಯುತ್ ದರ ಏರಿಕೆರಾಜ್ಯದ ಟೋಲ್‌ಗಳಲ್ಲಿ ನಗದು … Continue reading ಫೈನಾನ್ಶಿಯಲ್‌ ವರ್ಷಾರಂಭ: ಇಂದಿನಿಂದ ʼದುನಿಯಾ ದುಬಾರಿʼ ಯಾವುದೆಲ್ಲಾ ದರ ಏರಿಕೆ?