ನಿಗದಿತ ಸಮಯದಲ್ಲಿ ಆಸ್ಪತ್ರೆ ತಲುಪಿಸದಿದ್ದರೆ ದಂಡ: ರಾಜ್ಯದಲ್ಲಿ ಬರಲಿದೆ ಆಂಬುಲೆನ್ಸ್ ಚಾಲಕರಿಗೆ ಹೊಸ ನಿಯಮ!

ಹೊಸದಿಗಂತ ಡಿಜಿಟಲ್: ರಾಜ್ಯದ ಗ್ರಾಮೀಣ ಭಾಗದಿಂದ 20 ನಿಮಿಷದಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ 15 ನಿಮಿಷಗಳಲ್ಲಿ ಆಂಬುಲೆನ್ಸ್ ತಾಲೂಕು ಸಾರ್ವಜನಿಕ ಆಸ್ಪತ್ರೆ ತಲುಪಬೇಕು ಅದಕ್ಕಾಗಿ ರಾಜ್ಯದಲ್ಲಿ 800 ಹೊಸ ಆಂಬುಲೆನ್ಸ್ ನೂತನ ನಿಯಮದೊಂದಿಗೆ ಚಾಲನೆಗೆ ಸಿದ್ದತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ರಾಜ್ಯಾದ್ಯಂತ ವೈಧ್ಯರ ಕೊರತೆ ಇದ್ದು ನಮ್ಮ ಮೊದಲ ಆದ್ಯತೆಯಾಗಿ ವೈಧ್ಯರ … Continue reading ನಿಗದಿತ ಸಮಯದಲ್ಲಿ ಆಸ್ಪತ್ರೆ ತಲುಪಿಸದಿದ್ದರೆ ದಂಡ: ರಾಜ್ಯದಲ್ಲಿ ಬರಲಿದೆ ಆಂಬುಲೆನ್ಸ್ ಚಾಲಕರಿಗೆ ಹೊಸ ನಿಯಮ!