ಆಟ ಆಡದಿದ್ರೂ ‘ಫೈನ್ ಶಿಕ್ಷೆ’: ನಿತೀಶ್ ರಾಣಾಗೆ 25% ಪೇಮೆಂಟ್ ಕಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026ರ ಪಂದ್ಯದಲ್ಲಿ ಆಡದೇ ಇದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ ಈಗ ದೊಡ್ಡ ಸುದ್ದಿಯಾಗಿದ್ದಾರೆ. ಹೌದು! ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಅವರಿಗೆ ಪಂದ್ಯ ಶುಲ್ಕದ 25 ಶೇಕಡಾ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಗ್ಲೌಸ್ ಬದಲಾಯಿಸಲು ಮನವಿ ಮಾಡಿದ್ದರು. ಆದರೆ ಅಂಪೈರ್ ಅದನ್ನು ತಿರಸ್ಕರಿಸಿದ ಹಿನ್ನೆಲೆ … Continue reading ಆಟ ಆಡದಿದ್ರೂ ‘ಫೈನ್ ಶಿಕ್ಷೆ’: ನಿತೀಶ್ ರಾಣಾಗೆ 25% ಪೇಮೆಂಟ್ ಕಟ್
Copy and paste this URL into your WordPress site to embed
Copy and paste this code into your site to embed