ರಸ್ತೆಯಲ್ಲಿ ಉಗುಳಿದ್ರೆ, ಕಸ ಎಸೆದ್ರೆ ದಂಡ ಫಿಕ್ಸ್: ಸೆಪ್ಟೆಂಬರ್‌ನಿಂದ ಬರಲಿದೆ ಹೊಸ ರೂಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಹಾಗೂ ಉಗುಳುವವರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಸ್ವಚ್ಛತೆಗೆ ಸರ್ಕಾರದ ಹೊಸ ಕ್ರಮ ನಗರಗಳ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಬಾರಿ ಜಾಗೃತಿ ಮೂಡಿಸಿದರೂ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಸರ್ಕಾರ ದಂಡದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಎಲ್ಲೆಲ್ಲಿ ನಿಯಮ ಅನ್ವಯ? … Continue reading ರಸ್ತೆಯಲ್ಲಿ ಉಗುಳಿದ್ರೆ, ಕಸ ಎಸೆದ್ರೆ ದಂಡ ಫಿಕ್ಸ್: ಸೆಪ್ಟೆಂಬರ್‌ನಿಂದ ಬರಲಿದೆ ಹೊಸ ರೂಲ್ಸ್!