ಕ್ಯಾಂಪಸ್‌ ಅಂದ್ಮೇಲೆ ಮರಗಿಡಗಳಿಲ್ಲದಿದ್ರೆ ಹೇಗೆ? ಹಸಿರಿನ ಕೊರತೆ ಇರುವ ಕಾಲೇಜುಗಳಿಗೆ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಲೇಜು ಕ್ಯಾಂಪಸ್‌ ಎಂದಮೇಲೆ ನೂರಾರು ಮರಗಿಡಗಳು ಇಲ್ಲದಿದ್ದರೆ ಹೇಗೆ? ಬ್ರೇಕ್‌ನಲ್ಲಿ ಕುಳಿತು ಓದಲು, ಬಂಕ್‌ ಮಾಡಿದವರು ಸ್ನೇಹಿತರ ಜತೆ ಹರಟಲು, ಊಟ ಮಾಡಲು ಮರದ ನೆರಳು ಬೇಕೇ ಬೇಕಲ್ಲವೇ? ಪರಿಸರ ಸಂರಕ್ಷಣೆಗಾಗಿ ಕ್ಯಾಂಪಸ್‌ನಲ್ಲಿ ಮರ-ಗಿಡಗಳ ಕೊರತೆ ಇರುವ ಕಾಲೇಜುಗಳಿಗೆ ದಂಡ ವಿಧಿಸಲು ಇಂದೋರ್‌ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದ್ದು, ಮಧ್ಯಪ್ರದೇಶ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಯಾವಾಗಲೂ ಹಸಿರು ಕ್ಯಾಂಪಸ್‌ಗಳನ್ನು … Continue reading ಕ್ಯಾಂಪಸ್‌ ಅಂದ್ಮೇಲೆ ಮರಗಿಡಗಳಿಲ್ಲದಿದ್ರೆ ಹೇಗೆ? ಹಸಿರಿನ ಕೊರತೆ ಇರುವ ಕಾಲೇಜುಗಳಿಗೆ ದಂಡ!