ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ್ ಆನ್ ಲೈನ್ ಡೆಸ್ಕ್:
ಇಂಗ್ಲೆಂಡಿನಲ್ಲಿರುವ ಭಾರತೀಯ ಕ್ರಿಕೆಟ್ ತಂಡವು ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದು, ಮೊತ್ತ ಮೊದಲ ಬಾರಿಗೆ ಸಾಮೂಹಿಕ ತರಬೇತಿಯಲ್ಲಿ ತೊಡಗಿಕೊಂಡಿತು. ಇಂಗ್ಲೆಂಡಿಗೆ ಆಗಮಿಸಿದ ಬಳಿಕ ಭಾರತೀಯ ಆಟಗಾರರು ಪರಸ್ಪರ ಕಲೆತುದು ಇದೇ ಪ್ರಥಮ.
ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್ ಮುಂತಾದವರು ಬಹುಕಾಲ ನೆಟ್ ಪ್ರಾಕ್ಟಿಸ್ನಲ್ಲಿ ಕಳೆದರು. ಬಳಿಕ ಎಲ್ಲರೂ ಫೀಲ್ಡಿಂಗ್ ಅಭ್ಯಾಸ ನಡೆಸಿದರು.
ಜೂನ್ 18ರಿಂದ ವಿಶ್ವ ಟೆಸ್ಟ್ ಚಾಂಪ್ಯನ್ಶಿಪ್ನ ಪೈನಲ್ ಪಂದ್ಯ ಶುರುವಾಗಲಿದೆ.