ಬೆಂಕಿ ಅವಘಡ; ಹೊಸ ಕೊಠಡಿ ಮಂಜೂರಾತಿ ಭರವಸೆ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಹೊಸದಿಗಂತ ವರದಿ ಅಂಕೋಲಾ: ಇಲ್ಲಿಯ ತೆಂಕಣಕೇರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 50 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದ ಕುರಿತಾಗಿ ಶಾಸಕ ಸತೀಶ ಸೈಲ್ ನೀಡಿದ ಮನವಿಗೆ ಸ್ಪಂದಿಸಿದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ತಕ್ಷಣ ಹೊಸ ಕೊಠಡಿಗಳನ್ನು ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಅಗ್ನಿ ದುರಂತದ ಸ್ಥಳಕ್ಕೆ ಗುರುವಾರ ಸಂಜೆ ಶಾಸಕ ಸತೀಶ ಸೈಲ್ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಬೆಂಕಿ ಅನಾಹುತದಲ್ಲಿ ಆಗಿರುವ ಹಾನಿಯನ್ನು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಸಾರ್ವಜನಿಕರು … Continue reading ಬೆಂಕಿ ಅವಘಡ; ಹೊಸ ಕೊಠಡಿ ಮಂಜೂರಾತಿ ಭರವಸೆ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ
Copy and paste this URL into your WordPress site to embed
Copy and paste this code into your site to embed