ಅಮೇಥಿ ಕಾರ್ಖಾನೆಯಲ್ಲಿ 100% ಸ್ವದೇಶಿ ಎಕೆ-203 ಫೈರಿಂಗ್ ಟೆಸ್ಟ್ ಸಕ್ಸಸ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಕ್ಷಣಾ ಕ್ಷೇತ್ರವನ್ನು ‘ಆತ್ಮನಿರ್ಭರ’ ಮಾಡುವ ಕನಸು ಈಗ ನನಸಾಗುತ್ತಿದೆ. ಶೇಕಡಾ 100 ರಷ್ಟು ಭಾರತೀಯ ಕಚ್ಚಾವಸ್ತುಗಳು ಹಾಗೂ ಸ್ವದೇಶಿ ಬಿಡಿಭಾಗಗಳನ್ನು ಮಾತ್ರವೇ ಬಳಸಿ ತಯಾರಿಸಲಾದ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಂಪೂರ್ಣ ದೇಶೀಯ ಮಾದರಿಯ ರೈಫಲ್‌ಗೆ ಗೌರವಪೂರ್ವಕವಾಗಿ ‘ಶೇರ್’ ಎಂದು ಹೆಸರಿಸಲಾಗಿದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ ಸಿದ್ಧವಾದ ‘ಶೇರ್’ ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ … Continue reading ಅಮೇಥಿ ಕಾರ್ಖಾನೆಯಲ್ಲಿ 100% ಸ್ವದೇಶಿ ಎಕೆ-203 ಫೈರಿಂಗ್ ಟೆಸ್ಟ್ ಸಕ್ಸಸ್!
Copy and paste this URL into your WordPress site to embed
Copy and paste this code into your site to embed