ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ: ಟ್ರಂಪ್ ಗೆ ಇರಾನ್ ಖಡಕ್ ಕೌಂಟರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ – ಇಸ್ರೇಲ್ – ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವಿಗೆ ಅಡ್ಡಿಪಡಿಸಬೇಡಿ ಎಂದ ಡೊನಾಲ್ಡ್ ಟ್ರಂಪ್ ಗೆ ಕೌಂಟರ್ ಕೊಟ್ಟಿದ್ದ ಇರಾನ್, ಇದೀಗ ಮತ್ತೊಂದು ವಾರ್ನಿಂಗ್ ಅನ್ನು ನೀಡಿದೆ. ಅಮೆರಿಕಾದ ಅಧ್ಯಕ್ಷರ ಬೆದರಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ ಇರಾನ್’ನ ಹಿರಿಯ ಅಧಿಕಾರಿ, ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ ಎನ್ನುವ ವಾರ್ನಿಂಗ್’ಅನ್ನು ನೀಡಿದ್ದಾರೆ. ಇರಾನ್ ಅಧಿಕಾರಿ ಅಲಿ ಲಾರಿಜಾನಿ ಸಾಮಾಜಿಕ ಜಾಲತಾಣದಲ್ಲಿ … Continue reading ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ: ಟ್ರಂಪ್ ಗೆ ಇರಾನ್ ಖಡಕ್ ಕೌಂಟರ್!