ವರ್ಷದ ಮೊದಲ ಚಂದ್ರಗ್ರಹಣ: ಇಂದು ಶ್ರೀ ಚನ್ನಕೇಶವಸ್ವಾಮಿ ದರುಶನಕ್ಕೆ ಅವಕಾಶ ಇಲ್ಲ
ಹೊಸದಿಗಂತ ವರದಿ ಬೇಲೂರು: ಇಂದು ಮಂಗಳವಾರ ಸಂಭವಿಸುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆ ಯಲ್ಲಿ ಶ್ರೀಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಕಾರ್ಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಮಾ. 3, 2026 ಮಂಗಳವಾರ ನಡೆಯುವ ಗ್ರಹಣವು ಮಧ್ಯಾಹ್ನ 3:30ರಿಂದ ಸಂಜೆ 6:47ರವರೆಗೆ ಇರು ವುದರಿಂದ, ಆ ದಿನದ ನಿತ್ಯಪೂಜೆ ಬೆಳಗ್ಗೆ 9 ಗಂಟೆಗೆ ಪೂರ್ಣಗೊಳ್ಳಲಿದೆ. 9:0ಗಂಟೆಗೆ ಮುಂಚೆಯೇ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಗ್ರಹಣಾಂತ್ಯದ … Continue reading ವರ್ಷದ ಮೊದಲ ಚಂದ್ರಗ್ರಹಣ: ಇಂದು ಶ್ರೀ ಚನ್ನಕೇಶವಸ್ವಾಮಿ ದರುಶನಕ್ಕೆ ಅವಕಾಶ ಇಲ್ಲ
Copy and paste this URL into your WordPress site to embed
Copy and paste this code into your site to embed