ಮಾ.03ಕ್ಕೆ ಈ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ 25 ನಿಮಿಷ ಗೋಚರ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರ್ಚ್ 3ರಂದು ಫಾಲ್ಗುಣ ಪೂರ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುವಾಗ, ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಈ ಗ್ರಹಣ ಉಂಟಾಗಲಿದೆ. ಅವಧಿ ದೃಷ್ಟಿಯಿಂದ ಇದು ವರ್ಷದ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ. ಗ್ರಹಣ ಪ್ರಕ್ರಿಯೆ ಮಧ್ಯಾಹ್ನ 3:20ರಿಂದ ಆರಂಭವಾಗಿ ಸಂಜೆ 6:47ರವರೆಗೆ ಮುಂದುವರಿಯಲಿದೆ. ಸಂಪೂರ್ಣ ಗ್ರಹಣ ಹಂತ ಸಂಜೆ 4:34ಕ್ಕೆ ಪ್ರಾರಂಭವಾಗಲಿದೆ. ಒಟ್ಟಾರೆ ಅವಧಿ ಸುಮಾರು 3 ಗಂಟೆ 27 ನಿಮಿಷಗಳಾಗುತ್ತದೆ. ಇದು ಸುಮಾರು … Continue reading ಮಾ.03ಕ್ಕೆ ಈ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ 25 ನಿಮಿಷ ಗೋಚರ!
Copy and paste this URL into your WordPress site to embed
Copy and paste this code into your site to embed