ವಿಜಯ್ ಸರ್ಕಾರಕ್ಕೆ ಮೊದಲ ಶಾಕ್: ಮೈತ್ರಿ ರಾಜಕಾರಣದಲ್ಲಿ ಶುರುವಾಯಿತೇ ಬಿರುಕು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ರಾಜಕೀಯ ವಲಯದಲ್ಲಿ ಇದೀಗ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿವೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೈತ್ರಿ ಪಕ್ಷಗಳೊಳಗೆ ಅಸಮಾಧಾನದ ಧ್ವನಿ ಕೇಳಿಬಂದಿದ್ದು, ಸರ್ಕಾರದ ಸ್ಥಿರತೆ ಕುರಿತು ಪ್ರಶ್ನೆಗಳು ಎದ್ದಿವೆ. ಎಐಎಡಿಎಂಕೆ ಬಣಕ್ಕೆ ಸಚಿವ ಸ್ಥಾನ ನೀಡುವ ಸಾಧ್ಯತೆ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಎಡಪಕ್ಷಗಳ ಕಠಿಣ ಎಚ್ಚರಿಕೆ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಸಿಪಿಐ(ಎಂ) ಪಕ್ಷ, ಎಐಎಡಿಎಂಕೆಗೆ ಸರ್ಕಾರದಲ್ಲಿ ಸ್ಥಾನ ನೀಡಿದರೆ ಬೆಂಬಲ ಮರುಪರಿಶೀಲನೆ ಮಾಡುವುದಾಗಿ … Continue reading ವಿಜಯ್ ಸರ್ಕಾರಕ್ಕೆ ಮೊದಲ ಶಾಕ್: ಮೈತ್ರಿ ರಾಜಕಾರಣದಲ್ಲಿ ಶುರುವಾಯಿತೇ ಬಿರುಕು?
Copy and paste this URL into your WordPress site to embed
Copy and paste this code into your site to embed