ಸೇವಾ ತೀರ್ಥದಲ್ಲಿ ಮೊದಲ ಕೇಂದ್ರ ಸಂಪುಟ ಸಭೆ: ಹಲವು ಮಹತ್ವದ ನಿರ್ಣಯಗಳಿಗೆ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸದಾಗಿ ನಿರ್ಮಿಸಲಾದ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣ ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸಂಪುಟದ ಮೊದಲ ಸಭೆ ಸೋಮವಾರ ನಡೆಯಿತು. ಹಿಂದು ಪಂಚಾಂಗದ ಪ್ರಕಾರ ವಿಶೇಷ ಮಹತ್ವ ಹೊಂದಿದ ದಿನದಲ್ಲಿ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳಿಗೆ ಅನುಮೋದನೆ ನೀಡಲಾಗಿದೆ. ಸಭೆಯಲ್ಲಿ ‘ಸೇವಾ ಸಂಕಲ್ಪ’ ನಿರ್ಣಯ ಅಂಗೀಕರಿಸಲಾಯಿತು. ಜೊತೆಗೆ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ. ಶ್ರೀನಗರದಲ್ಲಿನ ಸಮಗ್ರ ವಿಮಾನ ನಿಲ್ದಾಣ ಟರ್ಮಿನಲ್ ಅಭಿವೃದ್ಧಿ ಯೋಜನೆಗೂ … Continue reading ಸೇವಾ ತೀರ್ಥದಲ್ಲಿ ಮೊದಲ ಕೇಂದ್ರ ಸಂಪುಟ ಸಭೆ: ಹಲವು ಮಹತ್ವದ ನಿರ್ಣಯಗಳಿಗೆ ಅಸ್ತು