ರಾಮಮಂದಿರ ಉದ್ಘಾಟನೆಯ ಬಳಿಕ ಮೊದಲ ಭೇಟಿ: ಡಿ. 12ಕ್ಕೆ ಅಯೋಧ್ಯೆಗೆ ಅಖಿಲೇಶ್ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಅಯೋಧ್ಯೆಯ ರಾಮಮಂದಿರ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ, ಸಂಸದೆ ಡಿಂಪಲ್ ಯಾದವ್ ಅವರು ಡಿಸೆಂಬರ್ 12ರಂದು ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರ ಹಾಗೂ ಹನುಮಾನ್‌ಗಢಿ ದೇವಸ್ಥಾನದಲ್ಲಿ ದರುಶನ ಪಡೆಯಲಿದ್ದಾರೆ. ಎಸ್‌ಪಿಯ ಮಾಜಿ ಶಾಸಕ ಹಾಗೂ ಅಯೋಧ್ಯೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪವನ್ ಪಾಂಡೆ ಶನಿವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ಅಖಿಲೇಶ್ … Continue reading ರಾಮಮಂದಿರ ಉದ್ಘಾಟನೆಯ ಬಳಿಕ ಮೊದಲ ಭೇಟಿ: ಡಿ. 12ಕ್ಕೆ ಅಯೋಧ್ಯೆಗೆ ಅಖಿಲೇಶ್ ದಂಪತಿ