5 ರೂಗೆ ಫಿಶ್ ಮೀಲ್! ಬಂಗಾಳದಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಮೀನು ರಾಜಕೀಯ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರ ಜನರ ಗಮನ ಸೆಳೆಯುವ ಮಹತ್ವದ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಕೇವಲ ₹5 ರುಪಾಯಿಗೆ ಮೀನು-ಅನ್ನ ಊಟ ನೀಡುವ ಹೊಸ ಯೋಜನೆ ಘೋಷಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ₹5ಕ್ಕೆ ಮೀನು-ಅನ್ನ ಊಟ ರಾಜ್ಯದ ಸುಮಾರು 400 ವಿಶೇಷ ಕ್ಯಾಂಟೀನ್‌ಗಳಲ್ಲಿ ವಾರಕ್ಕೆ ಎರಡು ದಿನ ಕಡಿಮೆ ದರದಲ್ಲಿ ಫಿಶ್ ಮೀಲ್ ನೀಡಲು ಸರ್ಕಾರ ಯೋಜಿಸಿದೆ. ಸಾಮಾನ್ಯ ಜನರಿಗೆ … Continue reading 5 ರೂಗೆ ಫಿಶ್ ಮೀಲ್! ಬಂಗಾಳದಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಮೀನು ರಾಜಕೀಯ’